Surapura BJP MLA Raju Gowda said that Janata Dal Secular and Congress coalition government will collapse after Lok Sabha polls 2019. Lok Sabha elections will be announced on May 23.
'ಮೇ 23ರ ತನಕ ಕಾಂಗ್ರೆಸ್-ಜೆಡಿಎಸ್ ಒಪ್ಪಂದವಿದೆ. ನಂತರ ಅವರು ವಿಚ್ಚೇಧನ ತೆಗೆದುಕೊಳ್ಳಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಪತನವಾಗಲಿದೆ' ಎಂದು ಸುರಪುರ ಶಾಸಕ ರಾಜೂ ಗೌಡ ಭವಿಷ್ಯ ನುಡಿದರು.